ಗಾದೆ ಮಾತುಗಳ ವಿಸ್ತರಣೆ

ಕಟ್ಟುವುದು ಕಠಿಣ ಕೆಡಹುವುಡದು  ಸುಲಭ 

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಕಷ್ಟಪಡಬೇಕು. ಆದರೆ ಹಾಲು ಮಾಡಲು ಕಷ್ಟಪಡಬೇಕಾಗಿಯೂ ಇಲ್ಲ. "ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ" ಎಂಬ ಈ ಗಾದೆಯು ಇದೆ ಅರ್ಥವನ್ನು ಕೊಡುತ್ತದೆ. ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಮಣ್ಣು ತಂದು ಅರಳನ್ನು ಬೇರ್ಪಡಿಸಿ ಮಣ್ಣನ್ನು ಹದಮಾಡಿ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು.  ಯಾವುದೇ ಒಂದು ಹಾಲು ಮಾಡುವುದು ಸುಲಭ ಪ್ರಾಚೀನ ಭಾರತೀಯರು ಕಠಿಣ ಶ್ರಮವಹಿಸಿ ಭಾರತದ ಪ್ರಾಚೀನ ವಾಸ್ತು ಶಿಲ್ಪಗಳನ್ನು ನಿರ್ಮಿಸಿದರು. ಆದರೆ ವಿದೇಶಿಯರು ಒಂದು ಕ್ಷಣ ಮಾತ್ರದಲ್ಲಿ ವಾಸ್ತು ಶಿಲ್ಪಗಳನ್ನು ಕೆಡವಿ ಹಾಕಿದರು. ಹಾಗೆಯೇ ಮನುಷ್ಯ ತನ್ನ ಉತ್ತಮವಾದ ಜೀವನದ ಭವಿಷ್ಯವನ್ನು ನಿರ್ಮಿಸಲು ಜೀವನವೆಲ್ಲ ಕಷ್ಟಪಡಬೇಕು. ಆದರೆ ವ್ಯಕ್ತಿತ್ವ ಹಾಲು ಮಾಡಿಕೊಳ್ಳುವುದಕ್ಕೆ ಒಂದರಗಳಿಗೆ ಸಾಕು. 

ಒಂದು ಕೂಡ ಹಾಲು ಕೆಡವಲು ತೊಟ್ಟು ಹುಲಿ ಸಾಕಲ್ಲವೇ? ಆದ್ದರಿಂದ ಮಾನವ ತನ್ನ ಘಟನೆಯನ್ನರಿತು ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರಸ್ತುತ ಗಾದೆಯು ತಿಳಿಸುತ್ತದೆ. 

೩. ಅತಿ ಆಸೆ ಗತಿ ಕೆಡಿಸಿತು 

 ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

ಮನುಷ್ಯನಿಗೆ ಆಸೆ ಇರಬೇಕು. ಅಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆ ಇಲ್ಲದವ ಬದುಕಲಾರ. ಆಸೆಯೇ ಉತ್ಸಾಹದ ಜನನಿ. ಅದು ಜೀವನದ ಸಂಚಾಲನ ಶಕ್ತಿ. ಆಸೆಯ ಆಸರೆ ಇಲ್ಲದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಆಸೆಯೂ ಹಿತಮಿತವಾಗಿರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೇ. ಅತಿಯಾದರೆ ಅಮ್ರುಥವು ಕೂಡ ವಿಷವಾಗುತ್ತದೆ. ಅತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಪ್ರತಿದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದ ರೈತನೊಬ್ಬನು ಒಂದೇ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯ ಹೊತ್ತವನ್ನು ಸೀಳಿ ಒಂದೂ ಸಿಗದೇ ನಿರಾಶೆಯಾದನು. 

ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ವರವನ್ನು ಪಡೆದ ಮೈದಾಸ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿಸಿ ದುಃಖಪಡುತ್ತಾನೆ ಆಸೆಯೇನೆಂಬುದು ಬಹಳ ಕೆಟ್ಟದ್ದು.  ಮನುಷ್ಯನು ಮುಪ್ಪಾನಪ್ಪಿದರು ಆಸೆಯೂ ಬಿಡದು. ಹೀಗೆ ಅತಿ ಆಸೆ ಯಾರಿಗೂ ಇಂದಿಗೂ ಒಳ್ಳೆಯದಲ್ಲ. ಆದ್ದರಿಂದ ಅತಿ ಆಸೆ  ಇಲ್ಲವಾದರೆ ಅತಿ ಆಸೆ ಗತಿಕೆಡಿಸುತ್ತದೆ. 

೪. ಊಟಬಲ್ಲವನಿಗೆ ರೋಗವಿಲ್ಲ; ಮಾತು  ಜಗಳವಿಲ್ಲ 

     ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

   ಈ ಗಾದೆಯು ಊಟದ ಇತಿಮಿತಯನ್ನು  ಮಹತ್ವವನ್ನು ತಿಳಿಸುತ್ತದೆ. ನಾವು ವೇಳೆಗೆ ಸರಿಯಾಗಿ ಹಿತ-ಮಿತವಾದ ಆಹಾರವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಅದೇ ರೀತಿ ಮಾತು ಹಿತಮಿತವಾಗಿದ್ದರೆ ಎಲ್ಲರಿಗು ಹಿತವಾಗುತ್ತದೆ.  ಬಿಟ್ಟೆ ಊಟ  ಗೋಣಿಚೀಲ ತುಂಬಿದಂತೆ ಊಟಮಾಡಿದರೆ ಅಜೀರ್ಣ ಉಂಟಾಗಿ ಅರೋಗ್ಯ ಹದಗೆಡುತ್ತದೆ. ಅದೇ ರೀತಿ ಮಾತು ಪುಕ್ಕಟೆಯೆಂದು ತಿಳಿದಂತೆ ನುಡಿದರೆ ಜಗಳಕ್ಕೆ ಕಾರಣವಾಗಬಹುದು. ಅಂತೆಯೇ ಮಾತೆ ಮಾಣಿಕ್ಯ ಮಾತೆ ಮೃತ್ಯು ಎಂಬ ಗಾದೆಯಲ್ಲಿಯೂ ಪ್ರಚಲಿತದಲ್ಲಿರಬೇಕು. ಮಾತೆ ಮಾಣಿಕ್ಯ ಹೇಳಿದಂತೆ ಮಾತು ನುಡಿದರೆ  ಹಾರದಂತಿರಬೇಕು. ಅದಕ್ಕಾಗಿ ಡಿ.ವಿ.ಜಿ ಯವರು ಹಿತವಿರಲಿ ವಚನದಲ್ಲಿ ಎಂದು ಕಗ್ಗದಲ್ಲಿ ಹೇಳಿದ್ದಾರೆ. 

  ಒಟ್ಟಿನಲ್ಲಿ ಮಾತುಬಲ್ಲವ ಮಾಣಿಕ್ಯ ತಂದ ಮಾತರಿಯಾದವ ಜಗಳ ತಂದ ಎಂಬ ಗಾದೆಯು ವ್ಯಕ್ತಿ ಮಿತಾಹಾರಿ ಯಾಗಿರಬೇಕೆಂಬುದನ್ನು ಮತ್ತು ಅವನ ಮಾತು ಮಿತ ಹಿತವಾಗಿರಬೇಂದು ಸಾದರಪಡಿಸುತ್ತದೆ. 

೫. ಮಾತೆ ಮೃತ್ಯು-ಮಾತೆ ಮುತ್ತು 

  ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

   ಈ ಗಾದೆಯು ನಿಮ್ಮ ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ನಮ್ಮ ಬೇಕು  ಅಭಿಪ್ರಾಯಗಳನ್ನು ಬೇರೆಯವರಿಗೆ ಮಾತುಗಳ ಮೂಲಕ ತಿಳಿಸುತ್ತೇವೆ. ಹಾಗೇ ಅವರಿಂದ ತಿಳಿಯುತ್ತೇವೆ. "ಮಾತು ಬಲ್ಲವ ಮಾಣಿಕ್ಯ ತಂಡ. ಮಾತರಿಯಾದವ ಜಗಳ ತಂದ. ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆ ಮಾತುಗಳು ಕೂಡ ಮಾತಿನ ಮಹತ್ವವನ್ನು ತಿಳಿಸುತ್ತದೆ. ಅಂತೆಯೇ ಬಸವಣ್ಣನವರು "ನುಡಿದರೆ ಮುತ್ತಿನ ಹಾರದಂತಿರಬೇಕು_______ಲಿಂಗಮೆಚ್ಚಿ ಅಹುದಹುದೆನಬೇಕು ಎಂದು ಹೇಳಿದ್ದಾರೆ. 

   ಮಾತು ಹಿತಮಿತವಾಗಿ ಕೇಳುಗರಿಗೆ ಮಧುರವಾಗಿ ಮುತ್ತಿನಂತಿರಬೇಕು ನಯವಾದ  ವಿನಯ ಪೂರ್ವಿಕವಾದ ಮಾತು ಕೇಳುಗರಿಗೆ ಸಂತೋಷವನ್ನುಂಟು ಮಾಡುತ್ತದೆ. ಹಾಗೆ ಜಗಳಕ್ಕೆ ಕಾರಣವಾಗಬಹುದು. ಕಠೋರವಾದ ಮಾತುಗಳು ಇತರರಿಗೆ ನೋವನ್ನು ತರಬಲ್ಲವು. ಆದ್ದರಿಂದ ಮಾತು ಮುತ್ತಿನಂತಿರಬೇಕು. ಒಳ್ಳೆಯ ಮಾತು ಸ್ನೇಹ ಸಂಬಂಧವನ್ನು ಬೆಳೆಸಿದರೆ ಕೆಟ್ಟಮಾತು ಒಡಕ್ಕನ್ನು ಹುಟ್ಟುಹಾಕುತ್ತದೆ. ಅದಕ್ಕಾಗಿಯೇ ಸರ್ವಜ್ಞ ಕವಿಯು "ಮಾತಿನಿಂ ನಗೆನುಡಿಯು ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹತಿಯು ಮಾತಿನಿಂ ಸರ್ಪಸಂಪದವು ಲೋಕಕ್ಕೆ ಮಾತೆ ಮಾಣಿಕ್ಯವು" ಎಂದಿದ್ದಾನೆ. ಆದುದರಿಂದ ಮಾತು ಮೃದುವಾಗಿದ್ದರೆ ಮುತ್ತಿನಂತ ಮಾತು ಎಂದು ಮಾತು ಒರಟಾಗಿದ್ದರೆ ಮೃತ್ಯುವನ್ನು ತರಬಲ್ಲದು ಎಂದು ಎಚ್ಚರಿಕೆಯಿಂದ ಮಾತನಾಡಬೇಕು ಎಂಬ ಅರ್ಥವನ್ನು ಸ್ಪುರಿಸುತ್ತದೆ. 

೬. ಕೋಪದಲ್ಲಿ ಕೊಯ್ದ ಮೂಗು 

  ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.  ಕೀವನಾದನುಭವಕ್ಕೆ ಹಿಡಿದ ಕನ್ನಡಿಯಾಗಿದೆ. ಆದುದರಿಂದ ಗಾದೆಗಳು ಸತ್ಯಕ್ಕೆ ಬಹಳ ಹತ್ತಿರವಾಗಿವೆ. ಇಂತಹ ಗಾದೆಗಳಲ್ಲಿ ಒಂದಾದ ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದಿತೇ ಎಂಬುದು ನೀತಿ ಬೋಧಕವಾಗಿದೆ. 

ಕೋಪವೆಂಬುದು ಅನರ್ಥಕಾರಿ ಸಾಧನವಾಗಿದೆ.  ಒಳಗಾದ ಮನುಷ್ಯನು ಏನು ಮಾಡುತಿದ್ದೇನೆ ಎಂಬುದನ್ನು ಮರೆತಿರುತ್ತಾನೆ. ಕ್ರೋಧ ಬುದ್ಧಿಯನ್ನು ಕೆಡಿಸುತ್ತದೆ. ಕ್ರೋಧ ಬುದ್ಧಿಯನ್ನು ತಿನ್ನುತ್ತದೆ ಅನ್ನುವ ಹಾಗೆ ಅತಿಯಾದ ಕೋಪ ಮನುಷ್ಯನ ಬುದ್ದಿಯನ್ನು ಕೆಡಿಸುತ್ತದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ 'ಕೋಪದಿಂದ ಬುದ್ಧಿ ನಾಶ' ಎಂದಿದ್ದಾನೆ. ಅದೇ ರೀತಿ ಬಸವಣ್ಣ 'ತನುವಿನ ಕೋಪ ತನ್ನ ಹಿರಿತನದ ಕೇಡು. ಮನದ ಕೋಪ ತನ್ನ ಅರಿವಿನ ಕೆದೂ ಎಂದಿದ್ದಾರೆ. ಕೋಪ ಬಂದಾಗ ಆಗುವ ಅನಾಹುತಗಳು ಅನೇಕ ಕೋಪದಲ್ಲಿ ಮೂಗನ್ನು ಕೊಯ್ದ ಕೊಡರೆ ಮತ್ತೆ ಬೇಕಾದರೂ ಪಡೆಯಲು  ಮುಂಗುಸಿ ನಾರಿಯ ಕಥೆಯೇ ಸಾಕ್ಷಿ ಆದ್ದರಿಂದ ಶಿವಶರಣೆ ಅಕ್ಕಮಹಾದೇವಿ ಹೇಳುವಂತೆ 'ಕೋಪ ತಾಳದೆಸಮಾಧಾನಿಯಾಗಿರಬೇಕು' ಇಲ್ಲವಾದರೆ  ಬುದ್ದಿಯನ್ನು ಕೊಟ್ಟರೆ ಮಂಗನಿಗೆ ಹೆಂಡ ಕುಡಿಸಿದಂತಾಗುತ್ತದೆ. 

ಒಟ್ಟಿನಲ್ಲಿ ಗೀತೆಯು ಹೇಳುವಂತೆ ಕೋಪದಿಂದ ಬುದ್ಧಿನಾಶ ಮನುಷ್ಯನು ಸಂಪೂರ್ಣವಾಗಿ ನಾಶವಾಗುತ್ತಾನೆ. ಆದ್ದರಿಂದ ಕೋಪ ಮಾಡಿಕೊಳ್ಳದೆ ಸಮಾಧಾನಿಯಾಗಿರಬೇಕು. 

೭. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.

      ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.  

     ಸತ್ಯ ಸದಾ ಜೀವಂತವಾದುದು; ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದದ್ದು ಆ ದೃಷ್ಟಿಯಿಂದಲೇ ನಮ್ಮ ರಾಷ್ಟೀಯ ಲಾಂಛನದಲ್ಲಿ (ಅಶೋಕ ಚಕ್ರ) ಸತ್ಯಮೇವ ಜಯತೆ' ಎಂಬ ಬರಹ ಕಲ್ಪಂತಾರಸ್ಥಾಯಿಯಾಗಿ ರಾರಾಜಿಸುತ್ತದೆ. 'ಸತ್ಯಕ್ಕೆ ಜಯ' ಸತ್ಯವಂತರಿಗೆ ಎಂದಿದ್ದರು ಜಯವಿದ್ದೇ ಇದೆ ಎಂದು ಎಲ್ಲ ಧರ್ಮಗಳಿಂದ ತಿಳಿದು ಬಂದಿದೆ. ಸತ್ಯ ಹರಿಶ್ಚಂದ್ರ   ಶಾಶ್ವತವಾದ ಕೀರ್ತಿಯನ್ನು ಪಡೆದನು. ಗಾಂಧೀಜಿ, ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು. ಸತ್ಯವನ್ನೇ ನುಡಿಯಿರಿ. ಪ್ರಿಯವಾದದ್ದನ್ನೇ ಹೇಳಿರಿ ಎಂಬ ನೀತಿ ವಾಕ್ಯವು ಸತ್ಯ ನಿತ್ಯವೆಂಬುವುದನ್ನು ಸಾರುತ್ತದೆ. 

    ಸುಳ್ಳಿಗೆ ಸುಖವಿಲ್ಲ. ಸುಳ್ಳಿನ ಒಡನಾಟ ಕೆಸರೊಳಗೆ ಮುಳ್ಳು ತುಳಿದಂತೆ. ಸುಳ್ಳು ಹೇಳಿ ಆ ಸುಳ್ಳು ಬಯಲಾದಾಗ ಮನುಷ್ಯ ತನ್ನ ಗೌರವ ಅಂತಸ್ತು ನಂಬಿಕೆ ಕಳೆದು ಕೊಳ್ಳುವುದರ ಜೊತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ. ಸುಳ್ಳು ಒಂದು ಬಲೇ ಇದ್ದ ಹಾಗೆ ಅದರಲ್ಲಿ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ ಆದುದರಿಂದ ಸುಳ್ಳಿನ ದಾಸರಾಗಿ ಜೀವನವನ್ನು ಹಾಳುಮಾಡಿಕೊಳ್ಳುವ ಬದಲು ಸತ್ಯವೆಂಬ ಬೆಳಕಿನ ಹಾದಿಯಲ್ಲಿ ನಡೆದು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಸತ್ಯವೇ ಬೆಳಕು ಸುಳ್ಳೇ ಕಟ್ಟಲು.  ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಇಂದಿಗೂ  ಮರೆಯಬಾರದು. 

೮. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು

    ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.  

   'ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಒಂದು ಮಾತು. ಇದರ ಅನುವಾದವೇ ಮೇಲಿನ ಹೇಳಿಕೆ. ಇದರಲ್ಲಿ ತಾಯಿ ನಾಡಿನ ಮಹತ್ವ ಅಡಗಿದೆ. ಹೆತ್ತ ತಾಯಿ ಹೊತ್ತ ನಾಡು ಎರಡು ಒಂದೇ ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲಾದ ಸುಖವನ್ನು ನೀಡುತ್ತದೆ ಎನ್ನುವುದು ಅನುಭವಿಗಳ ಹೇಳ್ಕೆ. ಅಂತೆಯೇ ಹೊತ್ತನಾಡು ನಮ್ಮನ್ನು ಜೀವನ ಪೂರ್ತಿ ತನ್ನ ಮಡಿಲಿನಲ್ಲಿಟ್ಟುಕೊಂಡು ಪೋಷಿಸುತ್ತದೆ. 
ನಮ್ಮ ಜೀವನಕ್ಕೆ ಅಗತ್ಯವಾದಂತಹ ಅನ್ನ , ನೀರು , ಬಟ್ಟೆ, ವಸತಿ, ಹಾಗು ಇನ್ನಿತರ ಹೋಲಿಸಿರುವುದು ಶ್ರೇಷ್ಠವಾಗಿದೆ. 

    ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪೋಷಣೆ ಗಳಲ್ಲಿಯೇ ಸುಖವನ್ನು ಕಾಣುತ್ತಳೆ. ತಾಯಿಯಂತೆಯೇ ನಾವು ಹುಟ್ಟಿದ ನಾಡು ಕೂಡ ಆ ನೆಲದಲ್ಲಿ ಆಡುತ್ತೇವೆ. ಅಗೆಯುತ್ತೇವೆ. ಬೆಳೆಯನ್ನು ಬೆಳೆಯುತ್ತೇವೆ, ಬೆಳೆದುದನ್ನು ತಿಂದು ಬದುಕುತ್ತೇವೆ. ತಾಯಿಯಂತೆಯೇ ನಾಡು ನಮ್ಮನ್ನು ಪೋಷಿಸುತ್ತದೆ. ಆದ್ದರಿಂದ ಹೆತ್ತತಾಯಿ ಹೊತ್ತನಾಡಿನ ಋಣವನ್ನು ಮರೆಯದೆ ಅವರ ಹಿರಿಮೆಯನ್ನು ಎತ್ತಿಹಿಡಿಯಬೇಕಾದದ್ದು ಪ್ರತಿಯೊಬ್ಬನ ಆದ್ಯಕರ್ತವ್ಯ. 

೯. ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ 


     ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

     ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯು ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ. ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಾಗಿರುವುದು. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿಧಮತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ, ಮೆಣಸಿನ ಕಾಯಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವದಿಲ್ಲ. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ. ಆದ್ದರಿಂದಲೇ ಜಾನಪದ ತ್ರಿಪದಿಯಲ್ಲಿ ಗರತಿ "ಯಾರು ಆದರೂ ಹೆತ್ತ ತಾಯಂತೆ ಅದಾರೋ ಸಾವಿರ ಸೌದೆ ಒಲೆಯಲ್ಲಿ ಉರಿದರೋ ದೀವಿಗೆಯಂತೆ  ಬೆಳಕುಂಟೆ"ಎಂದು ತಾಯಿ  ಹೊಗಳಿದ್ದಾರೆ. 

    ಹೆತ್ತತಾಯಿ ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಕಷ್ಟ ಬಂದರು ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ "ತಾಯಿಗಿಂತ ಬಂಧುವಿಲ್ಲ" ಎಂಬ ಮಾತು ಅಕ್ಷರಶಃ ಅರ್ಥವತ್ತಾದುದಾಗಿದೆ. 

೧೦. ಶಕ್ತಿಗಿಂತ ಯುಕ್ತಿ ಮೇಲು 

ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

"ಚತುರನ ಯುಕ್ತಿಯು ಸಾವಿರಾರು ತೋಳ್ಬಲವನ್ನು ಸೋಲಿಸಬಲ್ಲದೆಂದು ಸುಭಾಷಿತವೊಂದು ಹೇಳಿದೆ. ಅಂತೆಯೇ ಶಕ್ತಿಯಿಂದ ಸಾಧ್ಯವಾಗದದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ "ಶಕ್ತಿಗಿಂತ ಯುಕ್ತಿ ಮೇಲು" ಎಂಬ ಗಾದೆ ಸ್ಪಷ್ಟಗೊಂಡಿದೆ. ಶಕ್ತಿಯಿಂದ ಸಾಧಿಸಲಾಗದ ಕೆಲಸವನ್ನು ಯುಕ್ತಿಯಿಂದ ಸಿಂಹವು ಬಾಯಿಗೆ ಬೀಳುವಂತೆ ಮಾಡಿ ತನ್ನ ಮಿತ್ರರನ್ನೆಲ್ಲರನ್ನು ರಕ್ಷಿಸಿತು. ಬೀರಬಲ್ಲನು ಅಕ್ಬರನಿಗೆ, ತೆನಾಲಿ ರಾಮಕೃಷ್ಣನು ಕೃಷ್ಣದೇವರಾಯನಿಗೆ ಪ್ರಿಯವಾದದ್ದು ಅವರ ಯುಕ್ತಿಯಿಂದ ಎಂದು ಹೇಳಬಹುದು. ಆದ್ದರಿಂದ ಶಕ್ತಿಗಿಂತ ಯುಕ್ತಿಯೇ ಮೇಲು ಎಂದು ಹೇಳಬಹುದು. 

೧೧. "ಬೆಕ್ಕಿಗೆ ಆತ ಇಲಿಗೆ ಪ್ರಾಣ ಸಂಕಟ"

ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

ಬಲಿಶಾಲಿಗಳು ಶ್ರೀಮಂತರ ಹುಡುಕಾಟ ದುರ್ಬಲರಿಗೆ, ಕೆಳವರ್ಗದವರಿಗೆ ಬಡವರಿಗೆ ಸಂಕಟವನ್ನು ಉಂಟುಮಾಡುತ್ತದೆ ಎಂಬ ಅರ್ಥವನ್ನು ಈ ಗಾದೆ ನೀಡುತ್ತದೆ. 

ಇಲ್ಲಿ ಬೆಕ್ಕು ಹಾಗು ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರು, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ. ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ. ಇವರು ಇತರರು ಕಷ್ಟಪಡುವುದನ್ನು ಕಂಡು ಸಂತೋಷಪಡುತ್ತಾರೆ. ತಮಗೆ ಆಗದವರಿಗೆ ಏನಾದರೂ ಆಪತ್ಹು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಾಚ್ತೋಷವಾಗುತ್ತದೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ. 

೧೨. ಅರಮನೆಗಿಂತಲೂ ನೆರೆಮನೆ ಲೇಸು 

ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. 

ಇಲ್ಲಿ ಅರಮನೆ ಎಂದಿರುವುದು ಹಣ ಅಂತಸ್ತು ಅಧಿಕಾರ ಎಂದು ಮರೆದಾಡುವ ಶ್ರೀಮಂತಜನರ ಮನೆ ಎಂದರ್ಥ. ಬಡವರನ್ನು ಇವರು ತಮ್ಮ ನೆರೆಮನೆಯವರಾಗಿ ನೋಡಲು ಇಷ್ಟಪಡುವುದಿಲ್ಲ. ಬಡವರಿಗೆ ಕಷ್ಟ, ಚಿಂತೆ ನೋವುಗಳ ಅನುಭವವಿರುವುದರಿಂದ ಕಷ್ಟದಲ್ಲಿರುವ ನೆರೆಮನೆಯವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಸರ್ವಜ್ಞ ಕವಿ "ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು" ಎಂದಿದ್ದಾನೆ.  ಹಂಗಿಸಿ ಬಡವರನ್ನು ತಮ್ಮ ದಾಸ್ಯಡ್ಲ್ಲಿರಿಸಿಕೊಳ್ಳುತ್ತಾರೆ. ಅವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಆದರೆ ನೆರೆಮನೆಯು ಸ್ನೇಹ ಸೌಹಾರ್ದದ ಸಂಕೇತವಾಗಿದೆ. "-ಬಡವರಲ್ಲಿ ಊಟ" ಎನ್ನುವ ಮಾತು ಇದೆ ಅರ್ಥವನ್ನು ನೀಡುತ್ತದೆ. 

186 comments:

  1. Thanks it is so nice it helped me

    ReplyDelete
    Replies
    1. ನನಗೆ ತುಂಬ ಸಹಾಯವಯಿತು

      Delete
    2. ತುಂಬ ಸಹಾಯವಾಯಿತು

      Delete
    3. Dustara mandate doors iru grade explain

      Delete
    4. ಥ್ಯಾಂಕ್ಸ್

      Delete
    5. ಧನ್ಯವಾದಗಳು

      Delete
    6. Am very happy if you send more Gadde with full meaning it's help me more thankyou

      Delete
    7. it was out of time then i got it so i understand kannada information must be typed in kannada

      Delete
    8. Thank u it helped a lot
      😊😊😊

      Delete
    9. ನನಗೆ ತುಂಬತುಂಬ ಉಪಯವಯ್ತು
      ದನ್ಯವಾದಗಳು

      Delete
    10. Thanks a lottt ..it helped my homework

      Delete
    11. ಬಾರಿ ತಪ್ಪು ಇದೆ ಪದಗಳ ಅಕ್ಷರ ಗಳು

      Delete
    12. Thanks it is so nice it helped me thanku so much

      Delete
  2. Nice you can add some more

    ReplyDelete
  3. Chinteye muppu santoshave yavvan kannda gadematu vivarane vistarane

    ReplyDelete
  4. ಅತಿ ಉತ್ತಮ ವಾಗಿದೆ.... ಧನ್ಯವಾದಗಳು

    ReplyDelete
  5. what does it mean
    ದಾಸ್ಯಡ್ಲ್ಲಿ

    ReplyDelete
  6. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ what does it means?

    ReplyDelete
    Replies
    1. ಇದರ ಅರ್ಥ ನಮ್ಮಲಿ ಇರುವ ಒಳೆಯ ಅಥವ ಕೆಟ್ಟ ಗುಣಗಳನ್ನು ತೂರಿಸಲು ಇನ್ನೂಬರ ಅವಶ್ಯಕತೆ ಇಲ್ಲ

      Delete
  7. ಮೊದಲನೆಯ ಗಾದೆಯಲ್ಲಿ ಹಾಲು ಅಲ್ಲ ಹಾಳು

    ReplyDelete
  8. ಮೊದಲನೆಯ ಗಾದೆಯಲ್ಲಿ ಹಾಲು ಅಲ್ಲ ಹಾಳು

    ReplyDelete
  9. Replies
    1. first of all avaru ninage isht sahaya madirodu great adralli bere only this much anthe

      Delete
  10. ಗಾದೆಗಳು ಬರಿ ಗಾದೆ ಅಲ್ಲ ಜೀವನ ೧ ಪಾಠ...

    ReplyDelete
  11. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ explanation give plz

    ReplyDelete
  12. ಕೂಡಿಬಾಳಿದರೆ ಸ್ವರ್ಗ ಸುಖ

    ReplyDelete
  13. Kattuvudu Katina keduvudu sulubha gade beku

    ReplyDelete
  14. "ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರಂತೆ"
    ಈ ಗಾದೆಯ ಅರ್ಥ ತಿಳಿಸಿ.

    ReplyDelete
  15. Please give ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು gade plz

    ReplyDelete
  16. It is soo helpful u can upload some more which helps us for exams

    ReplyDelete
  17. ಪತಯಕ್ಷಕ೦ಡರೊ ಪಮಾಗಣಿಸಿ ನೋಡು ಗಾದೆ ವಿಸ್ತರಿಸಿ

    ReplyDelete
  18. ಅಕ್ಷರಗಳು ತಪ್ಪಾದರೆ ಬೇರೆಯೇ ಅರ್ಥ ಕೊಡುತ್ತದೆ.ಹಾಳು ಇಲ್ಲಿ ಹಾಲು ಆಗಿದೆ ಹುಳಿ ಹುಲಿ ಆಗಿದೆ

    ReplyDelete
  19. ಮನೆ ಮುರಿದರೆ ಕಟ್ಟಬಹುದು ಆದರೆ ಮನ ಮುರಿದರೆ ಕಟ್ಟಲಾಗದು ಗಾದೆ

    ReplyDelete
  20. I need the gaade 'desha seveye eesha seve'

    ReplyDelete
  21. ಹಗಲು ಕಂಡ ಬಾವಿಗೆ ಇರುಳು ಬೀಳಬಾರದು

    ReplyDelete
  22. Give some more related topics

    ReplyDelete
  23. ಹುಚ್ಚನ ಮದುವೆ ಯಲ್ಲಿ ಉಂಡವನನೇ ಜಾಣ ಈ ಗಾದೆ ಮಾತಿನ ಅರ್ಥ

    ReplyDelete
  24. ಹುಚ್ಚನ ಮದುವೆ ಯಲ್ಲಿ ಉಂಡವನನೇ ಜಾಣ ಈ ಗಾದೆ ಮಾತಿನ ಅರ್ಥ

    ReplyDelete
  25. ಹುಚ್ಚನ ಮದುವೆ ಯಲ್ಲಿ ಉಂಡವನನೇ ಜಾಣ ಈ ಗಾದೆ ಮಾತಿನ ಅರ್ಥ

    ReplyDelete
  26. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ

    ReplyDelete
  27. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಇದರ ಅರ್ಥ

    ReplyDelete
  28. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ

    ReplyDelete
  29. use ful for alll add some other also

    ReplyDelete
  30. ಕೂಡಿ ಬಾಳಿದರೆ ಸ್ವಗ೯ ಸುಖ ಗಾದೆ ವಿಸ್ತಾರಣೆ

    ReplyDelete
    Replies
    1. It means strength is life weakness is death if we live together then heaven is also very good than it exists

      Delete
  31. ಕೈ ಕೆಸರಾದರೆ ಬಾಯಿ ಮೊಸರು ಇದಲ ಅಲ
    ಥ ವೇನು

    ReplyDelete
  32. Corrections are more
    Please correct them

    ReplyDelete
  33. ಬೆಲ್ಲಗೆಇರುವುದೇಲ್ಲ ಹಾಲಲ್ಲ ಅರ್ಥ


    ReplyDelete
  34. ಪೆನ್ನು ಖಡ್ಗಕ್ಕಿಂತ ಹರಿತ

    ReplyDelete
  35. Vokkaligara vokkadire jagavella bikkuvudu

    ReplyDelete
  36. ಹಣಕ್ಕಿಂತ ಗುಣ ಮುಖ್ಯ mam ಇದರ ಬಗ್ಗೆ ವಿಸ್ತರಣಣೆ

    ReplyDelete
  37. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ವಿಸ್ತರಣೆ
    Please

    ReplyDelete
  38. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ please


    ReplyDelete
  39. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ Please

    ReplyDelete
  40. ಅದು ತುಂಬ ಉಪಕಾರವಾಗುತ್ತದೆ ಧನ್ಯವಾದಗಳು

    ReplyDelete
  41. ಹಣಕ್ಕಿಂತ ಗುಣ ಮುಖ್ಯ

    ReplyDelete
  42. ದೇಶ ಸುತಿ಼ ನೋಡಿ ಕೋಶ ಓದಿ ನೋಡು ಕಲಿಸಿ please urgent

    ReplyDelete
  43. ದೇಶ ಸೇವೆಯೇ ಈಶ ಸೇವೆ ಯಾಕೆ ಇಲ್ಲ

    ReplyDelete
  44. ಸಾವಿರ ಚಿತ್ತಾರ ಒಂದು ಮಸಿ ನುಂಗಿತು

    ReplyDelete
  45. ಗಿಡವಾಗಿ ಬಾಗದು ಮರವಾಗಿ ಮಗೀತೆ

    ReplyDelete
  46. ಬೆಕ್ಕಿಗೆ ಆತ ಅಲ್ಲ ಆಟ

    ReplyDelete
  47. ದೇಶ ಸೇವೆಯೆ ಈಶ ಸೇವೆ

    ReplyDelete
  48. 10 ಜನರ ಒಂದು ಗೋಡೆಯ ಕಟ್ಟಡ ಕಟ್ಟಲು 10 ದಿನ 5ಜನರು ಒಂದು ಗೋಡೆ ಕಟಲು ಎಷ್ಟು ದಿನ ಕಳೆಯಿತು
    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಉತ್ತರ ತಿಳಿಸಿ

    ReplyDelete
  49. ದೇಶ ಸುತ್ತಿ ಕೋಶ ಓದು ಗಾದೆ ವಿಸ್ತರಣೆ send ಮಾಡಿ

    ReplyDelete
    Replies
    1. ಇದರ ವಿವರಿಸಿ ಹೇಳುವುದು

      Delete
  50. ನನಗೆ ಮಿಂಚಿ ಹೋದಕಾಲಕ್ಕೆ ಚಿಂತಿಸಿ ಫಲವೇನು ಈ ಗಾದೆಗೆ ವಿಸ್ತರಣೆ ಬೇಕು

    ReplyDelete
  51. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಗಾದೆಗೆ ವಿಸ್ತರಣೆ send ಮಾಡಿ

    ReplyDelete
  52. Please Note:correct the 2nd sentence of first line of every proverb (gaadhe)

    ReplyDelete
  53. Thank you for giving me nice gadde for my studies

    ReplyDelete
  54. We need some more gadde please send

    ReplyDelete
  55. We need some more gadde please send

    ReplyDelete
  56. ಬೀಸುವ ಗಾಳಿಗೆ ಮೊಂಟ ಮರ ಮಿಂಡ ಗಾದೆ ಅಥ೯ ತಿಳಿಸಿ ಸರ್

    ReplyDelete
  57. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಗಾದೆ say about this proverb

    ReplyDelete
  58. ಊರಿಗೆ ಉಪಕಾರಿ, ಮನೆಗೆ ಮಾರಿ

    ReplyDelete
  59. Koonanigev donne pettu,jaananige mathina pettu plz give the explanation

    ReplyDelete
  60. It's really helpful. Thank you

    ReplyDelete
  61. ಇದು ತುಂಬಾ ಚೆನ್ನಾಗಿದೆ ಹಾಗೂ ಇದರಿಂದ ತುಂಬಾ ಸಹಯವಾಗೀದೆ

    ReplyDelete
  62. Thanks it helped me to get my full marks in school

    ReplyDelete
  63. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ

    ReplyDelete
  64. Plz explain some more proverb

    ReplyDelete
  65. ನನಗೆ ಬೇಕಾದ ಗಾದೆಮಾತು ಇಲ್ಲಿ ಇಲ ಅದೇನೆಂದರೆ ಮನಸಿದರೆ ಮಾರ್ಗವಿದೆ

    ReplyDelete
  66. ಉತ್ದತಮ ಮಾಹಿತಿ ನೀಡಿದ್ದೀರಿ. ಆದರೆ ಸಾಕಷ್ಟು ತಪ್ಪುಗಳಿವೆ ಸರಿಪಡಿಸಿ. ಇದೇ ಸರಿ ಎಂದು ಸಾಕಷ್ಟು ಜನ ಅನುಸರಿಸುವ ಸಾಧ್ಯತೆಗಳಿರುತ್ತವೆ.

    ReplyDelete
  67. Minchi hoda kalakke chintisi palavenu hakabekittu


    ReplyDelete
  68. ಮನಸಿದ್ದರೆ ಮಾರ್ಗ

    ReplyDelete
  69. ಮನಸಿದ್ದರೆ ಮಾರ್ಗ

    ReplyDelete
  70. ಓಡಿದವನಿಗೆ ಓಣಿ ಕಾಣಲಿಲ್ಲ ಹಾಡಿದವನಿಗೆ ಹಾದಿ ಕಾಣಲಿಲ್ಲ ಗಾದೆ ವಿಸ್ತರಣೆ ಪ್ಲೀಸ್

    ReplyDelete
  71. ಎಲ್ಲರ ಮನೆ ದೋಸೇನು ತೂತು ಗಾದೆ ವಿಸ್ತರಿಸಿ

    ReplyDelete
  72. Penu kadgakintha haretha gade mathanu vistharese

    ReplyDelete
  73. ಮುತ್ತಿಗಿಂತ ಹೊತ್ತು ಉತ್ತಮ ಗಾದೆಮಾತು ವಿಸ್ತರಿಸಿ

    ReplyDelete
  74. ಗಾದೆಗಳ ವಿಸ್ತರಣೆ ಕುರಿತು ಬರೆಯುವಾಗ;,ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬಂತೆ ಬದಲಾವಣೆ ಮಾಡಲು ತಮ್ಮಲ್ಲಿ ಮನವಿ---ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ReplyDelete
  75. ನಾವು ಯಾರೇ ಆಗಿರಲಿ ಗಾದೆಗಳ ವಿಸ್ತರಣೆ ಮಾಡುವಾಗ ಸೂಕ್ತಿಯನ್ನು ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದೇ ಹೇಳಬೇಕು ಮತ್ತು ಬರೆಯಬೇಕು. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ReplyDelete
  76. It is vedha sulladaru gadhe sullagadu

    ReplyDelete
  77. ತಾಳಿದವನು ಬಾಳಿಯಾನು ಗಾದೆ ವಿಸ್ತರಣೆ ಇಲ್ವಾ

    ReplyDelete
  78. Yest mast ava re thank you re

    ReplyDelete
  79. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

    ReplyDelete
  80. ಧನ್ಯವಾದಗಳು ಥಾಂಕ್ಸ್ ತುಂಬಾ ಸಹಾಯ ಹಾಹಿತು

    ReplyDelete
  81. ಹಣಕ್ಕಿಂತ ಗುಣ ಮುಖ್ಯ ​

    Iee gade vistarasi please

    ReplyDelete
  82. ಮನೆಯಲಿ ಹುಲಿ ಬೀದೀಲಿ ಇಲಿ

    ReplyDelete
  83. ಕೂತೂ ಉಂಡರೂ ಕುಡಿಕೆ ಹೊನ್ನು ಸಾಲದು

    ReplyDelete
  84. Basavaraj Mallur 8904167874

    ReplyDelete
  85. Onething is wrong that is ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ

    ReplyDelete
  86. Onething is wrong that is ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ

    ReplyDelete
    Replies
    1. U have written ಗಾದೆ ಸುಳ್ಳಾದರು ವೇದ ಸುಳ್ಳಾಗದು make it correct

      Delete
  87. "ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ".
    ಈ ವಾಕ್ಯ ಸರಿ. ಆದರೆ ನೀವು ಪ್ರತಿ ಗಾದೆಮಾತಿನ ವಿಸ್ತರಣೆಯಲ್ಲಿ "ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ" ಎಂದು ಬರೆದಿದ್ದೀರಿ ದಯವಿಟ್ಟು ಅದನ್ನು ಸರಿಪಡಿಸಿ ��

    ReplyDelete
  88. Tq very much, it's been very helpful

    ReplyDelete
  89. ಕೈ ಕೆಸರಾದರೆ ಬಾಯಿ ಮೊಸರು

    ReplyDelete
  90. ಮಾತು ಬೆಳ್ಳಿ ಮೌನ ಬಂಗಾರ

    ReplyDelete
  91. ತುಂಬಾ ಧನ್ಯವಾದಳು
    Thanks 👍

    ReplyDelete
  92. ಹಣಕ್ಕಿಂತ ಗುಣ ಮುಖ್ಯ

    ReplyDelete
  93. ಕಾಯಕವೇ ಕೈಲಾಸ

    ReplyDelete
  94. Replies
    1. ಹಾಸಿಗೆ ಇದ್ದಷ್ಟು ಕಾಲು ಚಾಚು

      Delete
    2. ಪ್ರಮುಖವಾದ ಗಾದೆ ಯಾಗಿದ್ದು ಇದು ಹಾಸಿಗೆ ಇದ್ದಷ್ಟು ಕಾಲು ಚಾಚು

      Delete
  95. 😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    ReplyDelete
  96. Find sad face in these
    😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😟😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    ReplyDelete
  97. One mistake are there ವೇದ ಸುಳ್ಳಾದರೂ ಗಾದೆ ಸುಳ್ಳಾಗದು 0nce you see that

    ReplyDelete
  98. 😍😍😊😍😊😍😍😊😍😊😍😍😊😊😊😍😊😍😊😍😊😍😊😍😊😍😊😊😍😊😍😊

    ReplyDelete

ಗಾದೆ ಮಾತುಗಳ ವಿಸ್ತರಣೆ

ಕಟ್ಟುವುದು ಕಠಿಣ ಕೆಡಹುವುಡದು  ಸುಲಭ  ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳ...

Powered by Blogger.